ಪ್ರೊ.ಕೆ.ಅಭಯ್ ಕುಮಾರ್ ಕವಿ, ವಿಮರ್ಶಕ, ವೈಚಾರಿಕ ಚಿಂತಕ, ಸಂಶೋಧಕ, ಜಾನಪದ ವಿದ್ವಾಂಸ . == ಪರಿಚಯ == ಇವರು ತುಳುವಿನ ವಿದ್ವಾಂಸರುಗಳಲ್ಲಿ ಒಬ್ಬರು ಮಾತ್ರವಲ್ಲ ಕನ್ನಡ ವಿದ್ವಾಂಸರು, ಜಾನಪದ ವಿದ್ವಾಂಸರು . ಪುತ್ತೂರು ತಾಲೂಕಿನ ಕೌಕ್ರಾಡಿಯಲ್ಲಿ ಜನಿಸಿದರು. === ಶಿಕ್ಷಣ === ಪ್ರಾಥಮಿಕ ಶಿಕ್ಷಣವನ್ನುಸರಕಾರಿ ಹಿರಿಯ ಪ್ರಾಥಮಿಕ ನೆಲ್ಯಾಡಿಯಲ್ಲಿ, ಹೈಸ್ಕೂಲು ಶಿಕ್ಷಣ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ತಂಗಡಿ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಸರಕಾರಿ ಕಾಲೇಜು ಮಂಗಳೂರು, ತನ್ನ ಸ್ಥಾತಕೋತ್ತರ ಪದವಿಯನ್ನು ಕನ್ನಡ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮುಗಿಸಿದರು. === ಪಿಎಚ್‍ಡಿ ಮಾರ್ಗದರ್ಶನ === ೮ ಮಂದಿಗೆ ಪಿಎಚ್‍ಡಿ ಮಾರ್ಗದರ್ಶನ ಮಾಡಿದ್ದಾರೆ. === ಸಂಶೋಧನೆಗಳು === ಮೋಗೆರರು ಜನಾಂಗ : ಜಾನಪದೀಯ ಅದ್ಯಯನ ಕುಡುಬಿಯರು === ವಿದೇಶ ಪ್ರವಾಸ === ೨೦೦೧ರಲ್ಲಿ ಕಾಮನ್‍ ವೇಲ್ತ‍್ ಪೇಲೋಶೀಪ್,ಲಂಡನ್ ವಿಶ್ವವಿದ್ಯಾನಿಲಯ ಸ್ಕೂಲ್‍ ಅಪ್‍ ಒರಿಯಂಟಲ್‍ ಎಂಡ್‍ ಅಫ್ರಿಕನ್‍ ಸ್ಟಡೀಸ್‍. === ಪ್ರಕಟಿತ ಕೃತಿಗಳು === ಮೋಗೆರ ಜಾನಪಧಿಯ ಅದ್ಯಯನ ಕುಡುಬಿಯರು === ಪ್ರಶಸ್ತಿಗಳು === ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ. == ಉಲ್ಲೇಖಗಳು ==